Monday 5 July 2021

ನಮ್ಮ ಕಟ್ಟದ ಸಮೀಪವಿರುವ ಅರಣ್ಯಕ್ಕೆ ಬೆತ್ತವನ್ನು ಕೆಲವು ವರ್ಷಗಳ ಹಿಂದೆ ನೆಡಲಾಗಿದೆ ..ಈ ಬೆತ್ತದ ಮುಳ್ಳಿಗೆ ಸಿಕ್ಕಿ ಹಲವಾರು ಪ್ರಾಣಿಗಳ ರಕ್ತ ಸುರಿಯುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ

 ನಮ್ಮ ಕಟ್ಟದ ಸಮೀಪವಿರುವ ಅರಣ್ಯಕ್ಕೆ ಬೆತ್ತವನ್ನು ಕೆಲವು ವರ್ಷಗಳ ಹಿಂದೆ ನೆಡಲಾಗಿದೆ ..ಈ ಬೆತ್ತದ ಮುಳ್ಳಿಗೆ ಸಿಕ್ಕಿ ಹಲವಾರು ಪ್ರಾಣಿಗಳ ರಕ್ತ ಸುರಿಯುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ ..ಬೆತ್ತಗಳು ಮರಗಳಿಗೆ ಹಬ್ಬಿ ಅಡಿ ನಿಂದ ಬರುವ ಸಣ್ಣ ಗಿಡಗಳನ್ನು ಈ ಬೆತ್ತಗಳು ಮೇಲಗಡೆ ಬರದ ಹಾಗೆ ಮಾಡುತ್ತವೆ ..ಹೀಗೆ ಆದರೆ ಮುಂದೆ ಅರಣ್ಯವೇ ಸರ್ವನಾಶ ಆಗಬಹುದು .ಇದಕ್ಕೆ ಸಂಬಂಧಪಟ್ಟವರು ಕೂಡಲೇ ಆ ಬೆತ್ತವನ್ನು ನಾಶಮಾಡುವ ಮೂಲಕ ಕ್ರಮ ಕೈಗೊಳ್ಳಬಹುದು ಎಂದು ಈ ಮೂಲಕ ತಿಳಿಸ ಪಡಿಸುತ್ತೇನೆ .ಇದು ನನ್ನ ಸ್ವಂತ ಅಭಿಪ್ರಾಯ ..

ಬೆತ್ತ ಕ್ಕಿಂತ ಹಣ್ಣಿನ ಗಿಡಗಳನ್ನು ಕಾಡಿನಲ್ಲಿ ನೆಡಬಹುದು ಇದು ಮಂಗಗಳು ಪ್ರಾಣಿಗಳಿಗೂ ಪಕ್ಷಿಗಳಿಗೂ ಉಪಯೋಗವಾಗುತ್ತದೆ ..
🌴🦆🐘🫑ಷಣ್ಮುಖ(Shaan) ಕಟ್ಟ ಮತ್ತು ಅಗ್ರಿಕಲ್ಚರ್ ಡೆಸ್ಕ್ ತಂಡ 🌴🦋🕷️🐒🌾🍎🍏

No comments:

Post a Comment